Friday, February 25, 2011

ವೋಟು...ಏಟು!!!

ಹಾಕಿಸಿಕೊಳ್ಳಬೇಕಾದರೆ ವೋಟು
ಜನಗಳಿಗೆಲ್ಲ ಕೊಡುವರು ನೋಟು
ಧರಿಸಿದ ಮೇಲೆ,ಅಧಿಕಾರದ ಕೋಟು
ಸಿಗುವುದು ಜನರಿಗೆ ಬರಿ ಏಟು
-ತ್ರಿವೇಣಿಸುತ

1 comment: